ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷರಾಗಿ ಹೊಸೂರು ರಮೇಶ್ ಜೋಯಪ್ಪ ಆಯ್ಕೆ ಆಗೊಳೊ...
ಮಾಹಿತಿ: ಕುಲ್ಲಚನ ತಾರಾರವಿ
`ನಿಂಗೆ ತಾಕತ್ ಇದ್ದ್ರೆ, ಹೊಡೀರ ನಂಗೆ...' ಜಪ್ಪು ಅಷ್ಟ್ ಹೇಳಿ ಬಾಯಿ ಮುಚ್ಚಿತ್ಲೇ, ತಲೆ ಮೇಲೆ ಡಬ್ತಾ ಒಂದ್ ಜಲ್ಲಿಕಲ್ಲು ಬಂದ್ ಬಿದ್ದ್ಬಿಡ್ತ್. ಗಾಯ ಆಗಿ ರಕ್ತ ಬಾಕೆ ಶುರುವಾತ್... ಇದಾದ್ಮೇಲೆ ಸ್ವಲ್ಪ ಹೊತ್ತು ಸೂಜಿ ಬಿದ್ದರೆ ಕೇಳಿಸುವಷ್ಟು ನಿಶ್ಯಬ್ದ ! ಜಪ್ಪುಗೆ ಏಟು ಬಿದ್ದದ್ದೇ ತಡ, ಜೊತೆ ಇದ್ದ ಇನ್ನೂ ನಾಲ್ಕು ಜನ ಬಿಸಿರಕ್ತದ ಹುಡುಗರು ಥಂಡಾ ಆಗ್ಬಿಟ್ಟೊ. ಒಬ್ಬಂಗೆ ಹೆದ್ರಿಕೆಲಿ, ಕೆಮ್ಮುಬಂದುಬಿಟ್ಟತ್. ಶಬ್ದ ಆಗದಂಗೆ ಕೆಮ್ಮಿಕೆ ನೋಡಿರೂ ಆತ್ಲೆ, ಕೆಮ್ಮು ಗಂಟಲು ದಾಟಿ ಹೊರಗೆ ಬಾತ್. ಅಷ್ಟೊತ್ತಿಗೆ ಮತ್ತೆ ಶಬ್ದ... ಈಗ ಮನೆ ಮೇಲೆ ಡಬ..ಡಬ...ತಾ ಕಲ್ಲು ಬೀಳಿಕೆ ಶುರುವಾತ್ ! ಕಲ್ಲಂದ್ರೆ, ಅದ್ ಕಲ್ಲು ಅಲ್ಲ, ಕಲ್ಲು ತರನೇ ಇರ್ವ ಮಣ್ಣಿನ ಉಂಡೆ. ಹಂಚು ಮೇಲೆ ಬಿದ್ದ್ರೆ, ಶಬ್ದ ಬಾತಿತ್. ಆದ್ರೆ, ಹಂಚು ಒಡೀತಿತ್ಲೆ ! ಜಪ್ಪು ಮತ್ತೆ ಫ್ರೆಂಡ್ಸ್ಗ ಕಟ್ಲ್ ಅಡಿಲಿ ಅಡಗಿಕೊಂಡೊ.
ಗೋಳಿ ಮರದ ಕೆಳಗೆ ಒಂದ್ ಮರಿ ಮಂಗ ! ಹೆಂಗೋ ಹಿಂಡ್ಂದ್ ತಪ್ಪಿಸಿಕಂಡ್ ಅಲ್ಲಿ ಬಿದ್ದಿತ್. ಕಾಲಿಗೆ ಎಂಥದ್ದೋ ಗಾಯ ಆಗಿದ್ದ್ರಿಂದ, ನೋವು ತಡ್ಕಂಬಕೆ ಆಗದೆ ಮರ್ಡ್ತಿತ್. ಅಪ್ಪಿ ಅದ್ರ ಹತ್ರ ಹೋತ್, `ಏಯ್, ಅಲ್ಲೇ ನಿಂತ್ಕ... ಹತ್ರ ಬರ್ಬೇಡ....' ಏನಾಶ್ಚರ್ಯ ! ಮರಿಮಂಗಂಗೆ ಮಾತಾಡಿಕೆ ಬತರ್ಿತ್ತು. ಅದೂ ಅರೆಭಾಷೆಲಿ ! ಅಪ್ಪಿ ಒಂದ್ಸಲ, ಸುತ್ತ ತಿರ್ಗಿ ನೋಡ್ತ್, ಯಾರಾರ್ ನನ್ನ ಮಂಗ ಮಾಡಿಕೆ ಹಿಂಗೆ ಆಟ ಆಡಿಸ್ತೊಳನೋ ಏನೋತಾ ಅವಂಗೆ ಸಂಶಯ. ಅಷ್ಟು ಹೊತ್ತಿಗೆ ಮರಿಮಂಗ, `ನೀನೆಂಥ ಒಳ್ಳೇ ಕೋಡನಂಗೆ ಆಡ್ದು, ಇತ್ತ ನೋಡ್... ನಾನೇ ಮಾತಾಡ್ತಿರ್ದು..'ತಾ ಹೇಳ್ತ್. ಇಷ್ಟು ಹೊತ್ತು ಆಶ್ಚರ್ಯಂದ ನೋಡ್ತಿದ್ದ ಅಪ್ಪಿಗೆ ಈಗ ಹೆದ್ರಿಕೆ ಶುರುವಾತ್. ಗೋಳಿ ಮರಂದ ಆ ಕಡೆನೇ ಅವ್ರ ಮನೆಯವ್ರ ಸುಡುಕಳಿ ಇರ್ದು... ಈ ಮರಿಮಂಗಂಗೆ ಅಲ್ಲಿಂದ ಬಂದ ಭೂತ ಏನಾರೂ ಮೆಟ್ಟಿಕಂಡುಟ್ಟಾ...ತಾ ಯೋಚಿಸಿಕೆ ಶುರುಮಾಡ್ತ್....`ಭೂತನೂ ಇಲ್ಲೆ, ಪಿಶಾಚಿನೂ ಇಲ್ಲೆ...ನೀ ಹೆದ್ರಿಕಂಬದು ಬೇಡ...' ಮರಿಮಂಗ ಅಪ್ಪಿಗೆ ಸಮಧಾನ ಮಾಡಿಕೆ ನೋಡ್ತ್....
ಇಂಚು, ರಣಬಿಸ್ಲ್ನ ಮರಳುಗಾಡ್ ದೇಶದ ಬಾರ್ಡರ್ಲಿ ಹಗಲುನ ಬಿಸಿಬೆವರ್ಲಿ ಹೆಗಲ್ ಮೇಲೆ ಗನ್ ಹಿಡ್ಕಂಡ್ ತಿರಿಗಿರೆ, ರಾತ್ರಿನ ಮೈ ಕೊರೆಯುವ ಕ್ವಾಟಲಿ ಟೆಂಟ್ನೊಳಗೆ ಪೆಗ್ಗು ಹೊಡ್ಕೊಂಡ್ ನಿನ್ನ ಗ್ಯಾನಲಿ ಸ್ವಪ್ನ ಕಂಡುಕೊಂಡು ನಾ ಕಳೆಯುತೊಳನೇ...
ಲಾಯರ್ ಚೋಮುಣಿಯ
ಸುತ್ತ ಮುತ್ತ ಬೆಟ್ಟ ಗುಡ್ಡಗ
ಮುಖ ನೋಡ್ ದೇ ಹತ್ತ್ ಗಂಟೆಗೆ...ಸ್ವಲ್ಪ ಚಳಿ ಕಡಿಮೆ ಆದಮೇಲೆ ಒಂದ್ ಹತ್ತೂವರೆಗೆ ಹೋಕೆ ನಮ್ಮ ಮಕ್ಕಳ ಸೈನ್ಯ ರೆಡಿ ಆಗಿತ್..ದೀಶು, ಚೇತು ,ಚುಮ್ಮಿ. ಗಮ್ಬೂಟು ಹಾಕಿ ಕೈಲೊಂದು ಬಿಲ್ಲು ಬ್ಯಾಗ್ ಹಿಡ್ಕಂಡ್ ರೆಡಿ ಆಗಿದ್ದೋ...ನಮ್ಮ ಮಕ್ಕಳ ಸೈನ್ಯದ ಲೀಡರ್ "ಪವಿ"ನೇ ಇರೋಕು ತಾ ನೀವೆಲ್ಲಾ ಗ್ಯಾನ ಮಾಡ್ತಾ ಒಳರಿತಾ ನಂಗೆ ಗೊತ್ತು...ನೀವೇ ಹಂಗೆ ಮನಸ್ಲಿ ಗ್ಯಾನ ಮಾಡ್ಕಂದ್ರೆ ಅದ್ ನಿಜ ಆಕುತಾ ಇಲ್ಲೇ ಅಲ??? ಯಾಕೆ ಹೇಳ್ರೆ ನಮ್ಮ ಲೀಡರ್
ಅದಿನ್ನೂ ವೈಟ್ ಆ್ಯಂಡ್ ಬ್ಲ್ಯಾಕ್ ಟಿವಿ ಕಾಲ. ಭಾಗಮಂಡಲಲಿ, ರೇಡಿಯೋ ರಿಪೇರಿ ಮಾಡುವ ರಮೇಶನ ಅಂಗಡಿಗೆ ಮೊದ್ಲು ಟಿವಿ ಬಾತ್. ಅಂದಿನವ್ಕೆ ರೇಡಿಯೋಲಿ ಬರೀ ಧ್ವನಿ ಮಾತ್ರ ಕೇಳಿ ಗೊತ್ತಿತ್ತ್. ರೇಡಿಯೋದಂಗೆನೇ ಕಾಣ್ವ ಡಬ್ಬಿಲಿ ಧ್ವನಿ ಜೊತೆ ಪಿಕ್ಚರ್ ಕೂಡ ಬಂದದೆತೇಳಿರೇ, ಅದು ಆಗಿನವ್ಕೇ `ಹೀಗೂ ಉಂಟೇ'ತಾ ಕೇಳಿಕೊಳ್ಳವಂಗೆ ಆಗಿತ್ತ್. ಭಾಗಮಂಡಲಲಿ ಆಗ ಇದ್ದದ್ ಐವತ್ತೋ, ಅರವತ್ತೋ ಮನೆಗ. ಬಡವರೇ ಜಾಸ್ತಿ. ಆ ಟೈಂಲಿ ವೈಟ್ ಆ್ಯಂಡ್ ಬ್ಲ್ಯಾಕ್ ಟಿವಿಗೆನೇ 6-7 ಸಾವಿರ ರೂಪಾಯಿ ಇತ್ತ್. ಆವತ್ತಿಗೆ ಅದ್ ದೊಡ್ಡ ಮೊತ್ತ. ಅಷ್ಟು ದುಡ್ಡ್ಲಿ ನಾಲ್ಕ್ ಜನರ ಒಂದ್ ಸಂಸಾರದ ವರ್ಷದ
ನನ್ನ ಪ್ರೀತಿಯ ಹೈದ..ನನ್ನ ಕಾಡುವ ಹೈದ..ನಿಂಗೆ ಗೊತ್ತು ತಾನೇ, ನಾನ್ ನಿನ್ನ ಮುಖ ನೋಡದೆ ಹೊತಾರೆ ಎದ್ದೆಳುಲೆತಾ..ಹೇಯ್ ನೀನೇ ನನ್ನ ಅಲಾರಂ ಕ್ಲಾಕ್ ರಾ.. ನಾನ್ ಕಾಲೇಜಿಗೆ ಬಸ್ಲಿ ಹೋಕಾಕನಸಾ ನೀ ನನ್ನ ಫಾಲೋ ಮಾಡಿಯಾ .. ಹೇ ಇಲ್ಲೇತಾ ಹೇಳ್ಬೆಡಾ..ಈ ವಿಷಯಎಲ್ಲವಕೇ ಗೊತ್ತು...ಮತ್ತೆ, ದಿನಾ ಕೆಮೆಸ್ಟ್ರಿ
ಭೂಮಿ ಮೇಲೆ ಮನುಷ್ಯ ಕಟ್ಟಿದ ಸ್ವರ್ಗತೇಳುದು ಏನಾರ್ ಇದ್ದ್ರೆ, ಅದ್ ರಾಮೋಜಿ ಫಿಲಂ ಸಿಟಿ ! ನೀವು ಹೈದರಾಬಾದ್ಗೆ ಹೋದ್ರೆ, ರಾಮೋಜಿ ಫಿಲಂ ಸಿಟಿ ನೋಡ್ದುನ ಮಾತ್ರ ಮಿಸ್ ಮಾಡ್ಕಂಬೇಡಿ. ಅದಕ್ಕಾಗಿ ಒಂದ್ ದಿನ ರಿಸರ್ವ್ ಮಾಡಿ ಇಟ್ಟ್ಬಿಡಿ...ಇದ್ರಿಂದ ಖಂಡಿತ ನಿಮ್ಗೆ ಯಾವುದೇ ನಷ್ಟ ಆದುಲ್ಲೆ... ನಾನ್ ಈಟಿವಿಲಿ ಕೆಲ್ಸ ಮಾಡಿಕಾಕನ ನಾಲ್ಕು ವರ್ಷ ಅಲ್ಲೇ ಇದ್ದೆ. ಇಡೀ ರಾಮೋಜಿ ಫಿಲಂ ಸಿಟೀನ ತಿರುಗಾಡ್ವ ಅವಕಾಶ ತುಂಬಾ ಸಲ ಸಿಕ್ಕಿತ್ತ್. ಅದ್ನೆಲ್ಲಾ ನಾ ಸರಿಯಾಗೇ ಉಪಯೋಗಿಸಿಕಂಡೆ...ಅಲ್ಲಿನ ಪ್ರತಿಯೊಂದು ನಿಮರ್ಾಣ ಕೂಡ ಒಂದು ಆಶ್ಚರ್ಯನೇ... ಹ್ಯಾಟ್ಸಪ್ ರಾಮೋಜಿ ರಾವ್ !
ಈಟಿವಿಗೆ ಸೇರಿಕಂಡ ಕೂಡ್ಲೇ ಹೊಸಬರಿಗೆ ಅಲ್ಲೊಂದ್ ಕ್ಲಾಸ್ ತಕ್ಕಂಡವೆ. ರಾಮೋಜಿ ಗ್ರೂಪ್ಗೆ ಸೇರ್ದ ಎಲ್ಲಾ ಸಂಸ್ಥೆಗಳನ್ನ ಪರಿಚಯ ಮಾಡಿಕೊಡ್ದು, ಆ ಕ್ಲಾಸ್ನ ಉದ್ದೇಶ. ಸ್ಲೈಡ್ ಶೋ, ಫಿಲಂ ಶೋ ಮತ್ತೆ ಪವರ್ಪಾಯಿಂಟ್ ಉಪಯೋಗಿಸಿಕಂಡ್ ಆ ಕ್ಲಾಸ್ಲಿ ಮಾಹಿತಿ ಕೊಟ್ಟವೆ. ನಂಗೆ ಆಗ ಇಷ್ಟ ಆದ್ ರಾಮೋಜಿ ಫಿಲಂ ಸಿಟಿ. ಸುಮಾರ್ 1400 ಎಕರೆ ಪ್ರದೇಶಲಿ ಈ ಫಿಲಂ ಸಿಟಿ ಹರಡಿ ನಿಂತುಟ್ಟು. ಈ ಜಾಗ ರಾಮೋಜಿ ರಾವ್ ಕೈಗೆ ಸಿಕ್ಕಿಕೆ ಮೊದ್ಲು ಬರಡು ಬೆಂಗಾಡು. ಕಾಲ್ ಹಾಕಿದ್ದಲ್ಲೆಲ್ಲಾ ಸಿಕ್ಕುದು ಬರೀ ಕಲ್ಲು. ತಲೆ ಸುಡುವ ಬಿಸಿಲು. ಆದ್ರೆ ಈಗ ನೋಡಿರೆ, ಎಲ್ಲಾ ಅದಲು ಬದಲು. `ನೀವು ಬರುವಾಗ ಬರೀ ಹಣ ತೆಗೆದುಕೊಂಡು ಬನ್ನಿ, ವಾಪಸ್ ಹೋಗುವಾಗ ಒಂದು ಸಿನಿಮಾ ಮಾಡಿ ರೀಲ್ ಡಬ್ಬ ತೆಗೆದುಕೊಂಡು ಹೋಗಬಹುದು' ಫಿಲಂ ಸಿಟಿ ಸುತ್ತಾಡಿಸಿಕಾಕನ ಅಲ್ಲಿನ ಗೈಡ್ಗ ಹಿಂದಿಲಿ ಈ ಮಾತ್ ಹೇಳಿವೆ. ಇದು ನೂರಕ್ಕೆ ನೂರು ಸತ್ಯ. ಒಂದು ಸಿನಿಮಾ ಮಾಡಿಕೆ ಏನೇನು ಬೇಕೋ ಎಲ್ಲಾ ಅಲ್ಲಿ ಸಿಕ್ಕಿದೆ. ಕಥೆಗಾರ, ನಿದರ್ೇಶಕ, ಆ್ಯಕ್ಟರ್ಸ್ ಹಿಂಗೆ... ನಿಮಗೆ ಸಮುದ್ರದ ಸೆಟ್ ಬೇಕ್ತೇಳಿರೆ, ಒಂದೆರಡು ದಿನಲಿ ಅದ್ನೂ ರೆಡಿ ಮಾಡಿ ಕೊಡ್ವ ಕಲಾವಿದರು ಅಲ್ಲಿ ಒಳೊ. ತೆಲುಗುನ `ಮಗಧೀರ' ಸಿನಿಮಾದಲ್ಲಿನ ಅದ್ಭುತ ಸೆಟ್ ಅಲ್ಲಿದ್ದೇ. ಕನ್ನಡ, ತಮಿಳು, ಹಿಂದಿ, ಇಂಗ್ಲೀಷ್ ಫಿಲಂಗಳ ಶೂಟಿಂಗ್ ಕೂಡ ಅಲ್ಲಿ ನಡ್ದದೆ. ಹಂಗಾಗಿ ಅಮಿತಾಬ್ ಬಚ್ಚನ್, ಕರೀನಾ ಕಪೂರ್ ಸೇರ್ದಂಗೆ ದೊಡ್ಡ ದೊಡ್ಡ ಆ್ಯಕ್ಟರ್ಗಳ್ನ ನೋಡ್ವ ಭಾಗ್ಯ ನಂಗೆ ಸಿಕ್ಕಿತ್ತ್. ನಿಮ್ಗೆ ಅದೃಷ್ಟ ಇದ್ದ್ರೆ, ನಿಮ್ಗೂ ಇಂಥವೆಲ್ಲಾ ನೋಡಿಕೆ ಸಿಗ್ವ ಸಾಧ್ಯತೆ ತಳ್ಳಿಹಾಕಿಕೆ ಆದುಲೆ...
ಚಿಂತೆ ಚಿತೆಯ ಕಿಡಿ