ಅರೆಭಾಷೆಗಾಗಿಯೇ ಒಂದು ಬ್ಲಾಗ್ ಶುರು ಆಗ್ತುಟ್ಟು. ಅರೆಭಾಷೇಲಿ ಬರೆಯೋ ಆಸೆ ನಿಮ್ಗೆ ಉಟ್ಟುತಾ ಆದ್ರೆ, ನೀವು ಬರ್ದದ್ದನ್ನ arebhase@gmail.com ಈ ಇ ಮೇಲ್ಗೆ ಕಳ್ಸಿಕೊಡಿ. ವಾರಕ್ಕೆ ಒಂದ್ಸಲ ಬ್ಲಾಗ್ ಅಪಡೇಟ್ ಆಗ್ತಿದ್ದದ್ದೆ. ಕಥೆ, ಪದ್ಯ, ನಿಮ್ಮೂರಿನ ವಿಶೇಷ, ನಿಮ್ಮ ಮನೆ ಹೆಸ್ರಿನ ವಿಶೇಷ.. ಗೌಡ ಸಂಸ್ಕೃತಿ ಬಗ್ಗೆ... ನಿಮ್ಮ ಮನೇಲಿ ಇರೋ ಹಿರಿಕರ ಅನುಭವ...ಹಿಂಗೆ ಅದ್ ಎಂಥ ಬೇಕಾರೇ ಆಗಿರ್ಲಿ, ಆದ್ರೆ, ಅರೆ ಭಾಷೇಲೇ ಇರೋಕು. ಮತ್ತೆ ಅದ್ ನುಡಿ ಯೂನಿಕೋಡ್ ಅಥ್ವಾ ಬರಹದಲ್ಲಿ ಟೈಪ್ ಮಾಡಿ ಕಳ್ಸಿ. ಇನ್ನು, ಗೌಡ್ರಿಗೆ ಸಂಬಂಧಿಸಿದಂಗೆ ನಿಮ್ಮ ಹತ್ರ ಒಳ್ಳೇ ಫೋಟೋಗ, ವೀಡಿಯೊ... ಆಡಿಯೋ ಇದ್ರೆ ಅದ್ನ ಕೂಡ ಮೇಲ್ ಮಾಡಿ... ಜೊತೇಲಿ ನಿಮ್ದೊಂದ್ ಚಿಕ್ಕ ಪರಿಚಯನೂ ಇರ್ಲಿ. ಈ ಮೇಲ್ನ ನಿಮ್ಗೆ ಗೊತ್ತಿರೋ ಅರೆಭಾಷಿಕರಿಗೆಲ್ಲಾ ಕಳ್ಸಿ... ನಮ್ಮ ಭಾಷೆ ಉಳ್ಸಿಕೆ ಇದೊಂದು ಸಣ್ಣ ಪ್ರಯತ್ನ..
No comments:
Post a Comment