ಕೊಡಗಿನ ಹೆಬ್ಬಾಗಿಲು ಕುಶಾಲನಗರ. ಗಣೇಶ ಇಲ್ಲಿನ ಪ್ರಸಿದ್ಧ ದೇವ್ರು. ಇಲ್ಲಿ ನಿನ್ನೆ ರಥೋತ್ಸವ ನಡ್ತ್. ಎಲ್ಲಾ ಕಡೆಗಳಿಂದ ತುಂಬಾ ಜನ ಬಂದಿದ್ದೊ. ರಥಬೀದಿ ಉದ್ದಕ್ಕೂ ಈಡುಕಾಯಿ ಒಡೆಯುದು ಇಲ್ಲಿನ ವಿಶೇಷ. ಅಲ್ಲದೆ ಸಂತೆ ಮೈದಾನದಲ್ಲಿ ನಡೀತ್ತಿದ್ದ ಜಾತ್ರೆನ ಈಸಲ ನೆಹರು ಬಡವಾಣೆಗೆ ಸ್ಥಳಾಂತರ ಮಾಡ್ಯೊಳೊ. ಇನ್ನೊಂದು ತಿಂಗ ಇಲ್ಲಿ ಜಾತ್ರೆ ಸಂಭ್ರಮ ಇದ್ದದೆ.
- ತಳೂರು ಡಿಂಪಿತಾ
ನೀವೂ ಬರೆಯನಿ..
arebhase@gmail.com
No comments:
Post a Comment