`ಸಂಜೂ ಐ ಲವ್ ಯೂ ಕಣೋ....' ತಾ ಅಪ್ಪನ ಇನ್ ಬಾಕ್ಸ್ ಗೆ ಒಂದು ಮೆಸೆಜ್ ಬಂದ್ ಬಿದ್ದಿತ್ ! ಅದ್ ಅವ್ಳೇ ಮಾಡಿಕಂಡ ಎಡವಟ್ಟು... ಪ್ರಿಯಕರಂಗೆ ಕಳ್ಸಕ್ಕಾಗಿದ್ದ ಮೆಸೆಜ್ನ ಯಾವುದೋ ಗ್ಯಾನಲಿ ಅವ್ಳ ಅಪ್ಪನ ಹೆಸ್ರಿಗೇ ಕಳ್ಸಿಬಿಟ್ಟಿತ್ ! ಹಂಗೆ ಅವ್ಳು ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿತ್ತ್... ಮುಂದೆ ಏನಾತ್ ? ನಂಗೂ ಗೊತ್ಲೆ... ನೋಡ್ತಾ ಒಳೆ, ನನ್ನ ಮಾವ ಆಗವು ಏನು ಮಾಡಿವೆತಾ...
- 'ಸುಮಾ'
arebhase@gmail.com
No comments:
Post a Comment