ಕುದ್ದಿದ್ದೆ ನಾನ್ ಕ್ಲಾಸ್ಲಿ ...
ಮನಸಿಲ್ಲದ ಮನಸ್ಲಿ !!
ಮೊಬೈಲ್ ಕಡೆ ಕಣ್ಣಾಡಿಸಿದೆ..
ಹಂಗೆ ಸುಮ್ಮನೆ,...
ಮೆಸೇಜ್ ಇತ್ಲೆ .. ಮಿಸ್ಡ್ ಕಾಲ್ ಇತ್ಲೆ...!!
ಗೆಳತಿಗೆ ಕೀಟಲೆ ,
ಮಾಡಿಕೆ ಮನಸಿತ್ಲೇ..!!
ಗೀಚೋಣ ಹೇಳ್ರೆ ..
ಏನೂ ತೋಚಿತ್ಲೆ..!!
ದೂರಲಿ ಕೇಳ್ತಾ ಇತ್..
ಯಾರೋ ಹಾಡ್ ಹೇಳ್ದಂಗೆ...!!
ಕೇಳಿ ಕೇಳಿ ಹಂಗೆ,
ಜಾರಿ ಬಿದ್ದೆ ನಿದ್ರೆಗೆ...!!!!!
ಎದ್ದ್ ನೋಡ್ರೆ ನಾನಿದ್ದೆ..
ಲೈಬ್ರರಿಲಿ .....!!
ಕಣ್ಣುಜ್ಜಿ ಮತ್ತೆ ನೋಡ್ದೆ..
ಕ್ಲಾಸ್ ಅಲ್ಲ ಲೈಬ್ರರಿನೇ !!!
ಹೋ ಕನಸ್ ಲಿ ,ಮತ್ತೊಂದ್
ಕನಸ್ ಕಂಡಿದ್ದೆ ನಾನ್...!!
ನಗೆ ಬಾತ್,
ಕನಸ್ನ ಗ್ಯಾನ ಮಾಡಿ..!!
ಎಲ್ಲ ನಿದ್ರಾ ದೇವಿ
ಕೃಪೆತಾ ಹೇಳಿ..
ಹೊರಟ್ ಹೋದೆ..
ಕ್ಲಾಸಿಗೆ....!!!!
ನಿನಗಾಗಿ..
ಪವಿತ್ರ ನೆರಿಯನ, ಭಾವನೆಗಳ ಪಲ್ಲವಿ
arebhase@gmail.com
ಮನಸಿಲ್ಲದ ಮನಸ್ಲಿ !!
ಮೊಬೈಲ್ ಕಡೆ ಕಣ್ಣಾಡಿಸಿದೆ..
ಹಂಗೆ ಸುಮ್ಮನೆ,...
ಮೆಸೇಜ್ ಇತ್ಲೆ .. ಮಿಸ್ಡ್ ಕಾಲ್ ಇತ್ಲೆ...!!
ಗೆಳತಿಗೆ ಕೀಟಲೆ ,
ಮಾಡಿಕೆ ಮನಸಿತ್ಲೇ..!!
ಗೀಚೋಣ ಹೇಳ್ರೆ ..
ಏನೂ ತೋಚಿತ್ಲೆ..!!
ದೂರಲಿ ಕೇಳ್ತಾ ಇತ್..
ಯಾರೋ ಹಾಡ್ ಹೇಳ್ದಂಗೆ...!!
ಕೇಳಿ ಕೇಳಿ ಹಂಗೆ,
ಜಾರಿ ಬಿದ್ದೆ ನಿದ್ರೆಗೆ...!!!!!
ಎದ್ದ್ ನೋಡ್ರೆ ನಾನಿದ್ದೆ..
ಲೈಬ್ರರಿಲಿ .....!!
ಕಣ್ಣುಜ್ಜಿ ಮತ್ತೆ ನೋಡ್ದೆ..
ಕ್ಲಾಸ್ ಅಲ್ಲ ಲೈಬ್ರರಿನೇ !!!
ಹೋ ಕನಸ್ ಲಿ ,ಮತ್ತೊಂದ್
ಕನಸ್ ಕಂಡಿದ್ದೆ ನಾನ್...!!
ನಗೆ ಬಾತ್,
ಕನಸ್ನ ಗ್ಯಾನ ಮಾಡಿ..!!
ಎಲ್ಲ ನಿದ್ರಾ ದೇವಿ
ಕೃಪೆತಾ ಹೇಳಿ..
ಹೊರಟ್ ಹೋದೆ..
ಕ್ಲಾಸಿಗೆ....!!!!
ನಿನಗಾಗಿ..
ಪವಿತ್ರ ನೆರಿಯನ, ಭಾವನೆಗಳ ಪಲ್ಲವಿ
arebhase@gmail.com
No comments:
Post a Comment