Tuesday, 10 January 2012
ಯಮಹ ಸ್ಕೂಟರ್ ಬೈಕ್ !
ಡೆಲ್ಲಿಲಿ ಭಾರಿ ಜೋರಾಗಿ ಆಟೋ ಎಕ್ಸ್ ಪೋ ನಡ್ತ್. ಇಲ್ಲಿ ತುಂಬಾ ಕಂಪೆನಿಗ ಹೊಸ ಹೊಸ ವಾಹನಗಳ್ನ ಪ್ರದರ್ಶನ ಮಾಡ್ದೋ. ಅದ್ರಲ್ಲಿ ಯಮಹ ಸಂಸ್ಥೆ
ಸ್ಕೂಟರ್ ಬೈಕ್ ನ ರಿಲೀಸ್ ಮಾಡ್ತ್.
ಯಮಹ ಬ್ರಾಂಡ್ ರಾಯಬಾರಿ ಜಾನ್ ಅಬ್ರಾಹಂ officeal ಆಗಿ ಸ್ಕೂಟರ್ Launch ಮಾಡ್ದೋ
- ಪ್ರವೀಣ್ ನಡುಮನೆ
arebhase@gmail.com
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment