ಮದುವೆತೇಳೋ ಮಾರ್ಕೆಟ್ ಲಿ
ಮಾರಾಟಕುಟ್ಟು ಹೈದ !
ಅದ್ ಪಕ್ಕಾ ವ್ಯಾಪಾರ...
ಸರಕು ಮಾರೀಕೆ
ಏನು ಬೇಕಾರೂ ಮಾಡಿವೆ
ಚೀನಾದಂಗೆ !
ಕೊನೆಗೆ ಹಿಂಸೆನೂ ಕೊಟ್ಟವೆ
ಥೇಟ್ ಅಮೆರಿಕಾ ರೀತೀಲಿ !
ಹೆಂಗಾರೂ ಸರಿ ಮಾರಾಟ ಆಕು
ಹೈದ !
ಏನೂ ಗೊತ್ತಿಲ್ಲದ ಗೂಡೆನ
ಪ್ರಾಣ ಹೋದರೂ ಸರಿ...
ಬಿಕರಿಯಾಕು ಹೈದ !
- ತಳೂರು ಡಿಂಪಿತಾ
ನೀವೂ ಬರೆಯನಿ..
arebhase@gmail.com
No comments:
Post a Comment