Saturday, 3 December 2011

ಮಾಜಿ ಸೈನಿಕರ ಸಂತೋಷಕೂಟ


ಇದೇ 6ನೇ ತಾರೀಕಿಗೆ ಅಂದ್ರೆ ಮಂಗಳವಾರ ಮಡಿಕೇರೀಲಿ ಕೊಡಗು ಗೌಡ ಮಾಜಿ ಸೈನಿಕರ ಒಕ್ಕೂಟದ ವತಿಯಿಂದ ಸಂತೋಷ ಕೂಟ ನಡ್ದದೆ. ಅಂದ್ ಬೆಳಗ್ಗೆ 12.15ಕ್ಕೆ ಕೆಳಗಿನ ಗೌಡ ಸಮಾಜಲಿ ಈ ಕಾರ್ಯಕ್ರಮ ಏಪರ್ಾಡು ಆಗ್ಯುಟ್ಟು. ಒಕ್ಕೂಟದ ಅದ್ಯಕ್ಷ ತೇನನ ಸೋಮಣ್ಣ ಅವ್ರ ಅಧ್ಯಕ್ಷತೇಲಿ ಕಾರ್ಯಕ್ರಮ ನಡ್ದದೆ. ಮಾಜಿ ಸೈನಿಕ ಕೂಡಕಂಡಿ ಅಪ್ಪಾಜಿ ಸಂತೋಷ ಕೂಟನ ಉದ್ಘಾಟಿಸಿವೆ. ಅಪರ ಜಿಲ್ಲಾಧಿಕಾರಿ ಚಂದ್ರೇಗೌಡ, ವಾತರ್ಾಧಿಕಾರಿ ವಿನೋದ್ಚಂದ್ರ, ಸರಸ್ವತಿ ಡಿಇಡಿ ಕಾಲೇಜ್ ಆಧ್ಯಕ್ಷ ಪೂಳಕಂಡ ಮುತ್ತಪ್ಪ ಮುಖ್ಯ ನೆಂಟರ್ಗಳಾಗಿ ಬಂದವೆ. ಅಂದೇ ಬೆಳಗ್ಗೆ 9.30ಕ್ಕೆ ಒಕ್ಕೂಟದ ಸದಸ್ಯರ್ ಮತ್ತೆ ಕುಟುಂಬದವ್ಕೆ ಬೇರೆ ಬೇರೆ ಪೈಪೋಟಿಗಳ್ನ ನಡೆಸಿವೆ.

- `ಅರೆಭಾಷೆ ವಾರ್ತೆ'  
arebhase@gmail.com

No comments:

Post a Comment