Friday, 2 December 2011

ಹೂವು - ದುಂಬಿ !


ಓ ಗೂಡೆಗಳೇ...
ನೀವಿಂದ್ ಎಚ್ಚರ ಇದ್ದಷ್ಟು ಕಡ್ಮೆನೇ !
ಪೊರ್ಲುನ ಹೈದ ಸಿಕ್ಯುಟ್ಟು
ಜೋಬುಲಿ ಕಾಸುಟ್ಟು...
ಅಂವ ಜೊತೆಗಿದ್ದರೆ ಸುಖವಾಗಿರಕ್ !
ಕನಸ್ ಕಂಡ್ ಓಡದಿರಿ
ಪಿ ಟಿ ಉಷಾನಂಗೆ !
ಇದ್ ವ್ಯೂಸ್ ಅ್ಯಂಡ್ ಥ್ರೋ ಪ್ರಪಂಚ
ಒಮ್ಮೆ ಬಿದ್ದರೆ ಹೊಂಡಕ್ಕೆ
ಮತ್ತೆ ಏಳಿಕೇ ಆಕಿಲ್ಲೆ...
ಜೋಕೆ ಜೋಕೆ...!

- ತಳೂರು ಡಿಂಪಿತಾ 

ನೀವೂ ಬರೆಯನಿ...
arebhase@gmail.com


No comments:

Post a Comment