Thursday, 1 December 2011

ಜ್ಞಾನೋದಯ !


ಅಂದು ನಂಗೆ ಕಂಡತ್ಲೇ
ಗೂಡೆಯಲ್ಲಿನ ಕೊರತೆ
ಮದುವೆಯಾದ್ಮೇಲೆ
ಸಂಸಾರ ರಥನ ಎಳೆಯೋದು
ಕಷ್ಟತಾ ಗೊತ್ತಾಕಾನ
ನಾ ಹುಡುಕಿದೆ ಗೂಡೇಲಿರ್ವ
ಕೊರತೆಗಳ ಸಾಲು....!

- ತಳೂರು ಡಿಂಪಿತಾ, 
   ಕುಶಾಲನಗರ

ನೀವೂ ಬರೆಯನಿ...  
arebhase@gmail.com

No comments:

Post a Comment